HEALTH TIPS

ಪಾಲಿಟೆಕ್ನಿಕ್ ಡಿಪ್ಲೊಮಾ ಪ್ರವೇಶ : ಸ್ಪಾಟ್ ಅಡ್ಮಿಷನ್ 29 ರಂದು


               ಕಾಸರಗೋಡು  :ಕಾಸರಗೋಡು ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗಿರುವ ಡಿಪ್ಲೊಮಾ ಕೋರ್ಸ್ ನ ಪ್ರವೇಶಾತಿಗೆ ವಿದ್ಯಾರ್ಥಿಗಳಿಗೆ (ಸ್ಟ್ರೀಂ 1)  ಸ್ಪಾಟ್ ಅಡ್ಮಿಷನ್ ಆಗಸ್ಟ್ 29 ರಂದು ಪೆರಿಯದ ಕಾಸರಗೋಡು ಸರಕಾರಿ ಪಾಲಿಟೆಕ್ನಿಕ್ ನಲ್ಲಿ ನಡೆಯುವುದು. ರಾಂಕ್ ಲಿಸ್ಟ್ ನಲ್ಲಿರುವವರು, ಪ್ರಸ್ತುತ ಪ್ರವೇಶ ಲಭಿಸಿದ ಶಿಕ್ಷಣ ಸಂಸ್ಥೆ/ಬ್ರಾಂಚ್ ಬದಲಿಸಲು ಆಸಕ್ತಿಯಿರುವವರು, ಪ್ರವೇಶಾತಿಗೆ ಅರ್ಜಿ ಹೊಸತಾಗಿ ಸಲ್ಲಿಸಲು ಆಸಕ್ತಿ ಇರುವವರಿಗೂ ಅಡ್ಮಿಷನ್ ನಲ್ಲಿ ಭಾಗವಹಿಸಬಹುದು. ಅರ್ಜಿದಾರರು ಬೆಳಗ್ಗೆ 9 ಗಂಟೆಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹೆಸರು ನೋಂದಾಯಿಸಬೇಕು. ಪ್ರಸ್ತುತ ಖಾಲಿ ಇರುವ ಸೀಟು ಹಾಗೂ ಹೆಚ್ಚಿನ ಮಾಹಿತಿಗಾಗಿ www.polyadmission.org ಎಂಬ ವೆಬ್ ಸೈಟ್ ನ Diploma admission Regular 2024-25 ಎಂಬ ಲಿಂಕ್ ಬಳಸಿ. ದೂರವಾಣಿ ಸಂಖ್ಯೆ- 0467 2234020, 7561083597,9446168969

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries