ಕುಂಬಳೆ: ಸೂರಂಬೈಲಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಅಮೃತ ಮಹೋತ್ಸವದ ಅಂಗವಾಗಿ ಆ.31ರಂದು ಸಂಜೆ 4ರಿಂದ ವಿಶಾಲ ಯಕ್ಷ ಬಳಗ ನಂದಳಿಕೆ, ಕಾರ್ಕಳ ವತಿಯಿಂದ 'ಶನೀಶ್ವರ ಮಹಾತ್ಮೆ'ಯಕ್ಷಗಾನ ತಾಳಮದ್ದಳೆ ಸೂರಂಬೈಲಿನಲ್ಲಿ ಜರುಗಲಿರುವುದು.