ಮೊಗದಿಶು: ರಾಜಧಾನಿ ಮೊಗದಿಶುವಿನ ಕಡಲ ತೀರದ ಹೋಟೆಲ್‌ವೊಂದರ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ 32 ಜನರು ಮೃತಪಟ್ಟಿದ್ದು, 63 ಮಂದಿ ಗಾಯಗೊಂಡಿದ್ದಾರೆ

'ಮೃತರಲ್ಲಿ ಒಬ್ಬ ಯೋಧ ಸೇರಿದ್ದಾರೆ. ಮೊದಲು ಸ್ಫೋಟ ಸಂಭವಿಸಿದ್ದು, ನಂತರ ಗುಂಡಿನ ದಾಳಿ ನಡೆದಿದೆ' ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪೊಲೀಸ್ ವಕ್ತಾರ ಮೇಜರ್ ಅಬ್ದಿಫತ ಆದಾನ್ ಹಸ್ಸಾ ತಿಳಿಸಿದರು.