ನವದೆಹಲಿ: 'ಅಸ್ಸಾಂನಲ್ಲಿ ನಿರ್ಮಿಸುತ್ತಿರುವ ಸೆಮಿಕಂಡಕ್ಟರ್ ಘಟಕವು ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ದಿನವೊಂದಕ್ಕೆ 4.83 ಕೋಟಿ ಚಿಪ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ' ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

'ಕೇಂದ್ರದಿಂದ ಯೋಜನೆಗೆ ಅನುಮೋದನೆ ನೀಡಿದ ಐದು ತಿಂಗಳೊಳಗೆ ಕಾಮಗಾರಿ ಆರಂಭಗೊಂಡಿದೆ.