ಮಂಜೇಶ್ವರ: ಮದಂಗಲ್ಲುಕಟ್ಟೆ ಶ್ರೀ ಮಹಾಗಣಪತಿ ಭಜನಾ ಸಂಘ ಇದರ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ..07 ರಂದು ಶನಿವಾರದಿಂದ 9.ಸೋಮವಾರದವರೆಗೆ ವಿವಿಧ ಧಾರ್ಮಿಕ, ಆಟೋಟ ಸ್ಪರ್ಧೆ, ರಸಪ್ರಶ್ನೆ, ಭಜನಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸೆ.8 ರಂದು ಮಧ್ಯಾಹ್ನ 12 ಕ್ಕೆ ವರ್ಕಾಡಿ ಮೀಂಜ ಪಂಚಾಯತಿಗಳಿಗೆ ಒಳಪಟ್ಟ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.