HEALTH TIPS

ಇನ್ನು ಕಲಿಯದೆ ನಿರ್ವಾಹವಿಲ್ಲ!: 8ನೇ ತರಗತಿ ‘ಆಲ್ ಪಾಸ್' ಇಲ್ಲ: 'ಕನಿಷ್ಠ ಮಾರ್ಕ್' ಕಡ್ಡಾಯ

                ತಿರುವನಂತಪುರ: ಈ ವರ್ಷದಿಂದ 8ನೇ ತರಗತಿಯಲ್ಲಿ ಆಲ್ ಪಾಸ್ ಇರುವುದಿಲ್ಲ. ಉತ್ತೀರ್ಣರಾಗಲು ಕನಿಷ್ಠ ಅಂಕಗಳು ಕಡ್ಡಾಯವಾಗಿರುತ್ತದೆ. ಮುಂದಿನ ವರ್ಷದಿಂದ 9ನೇ ತರಗತಿಯಲ್ಲೂ ಕನಿಷ್ಠ ಅಂಕಗಳನ್ನು ಜಾರಿಗೆ ತರಲಾಗುವುದು.

               ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

              ಪ್ರತಿ ವಿಷಯಕ್ಕೆ 30% ಅಂಕಗಳು ಕಡ್ಡಾಯವಾಗಿರುತ್ತದೆ. ಪ್ರಸ್ತುತ ನಿರಂತರ ಮೌಲ್ಯಮಾಪನ ಮತ್ತು ವಿಷಯಗಳಿಗೆ ಶೇಕಡಾ 30 ಅಂಕಗಳು ಸಾಕು. ಇದರಿಂದ ಎಲ್ಲರೂ ಪಾಸಾಗುತ್ತಿದ್ದಾರೆ. ಸುಧಾರಣೆಯನ್ನು ಹಂತಗಳಲ್ಲಿ ಜಾರಿಗೊಳಿಸಲಾಗುವುದು. 2026-27ರ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲೂ ಇದನ್ನು ಜಾರಿಗೊಳಿಸಲಾಗುವುದು.

             ಎಲ್ಲರನ್ನೂ ಎಗ್ಗಿಲ್ಲದೆ ಉತ್ತೀರ್ಣಗೊಳಿಸುವ ರೀತಿಯ ವಿರುದ್ದ ಆರೋಪ ಶಿಕ್ಷಣ ಇಲಾಖೆಯಿಂದಲೇ ಕೇಳಿ ಬಂದಿದ್ದು, ಭಾರೀ ಟೀಕೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries