ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ವಯನಾಡು ದುರಂತದ ಹಿನ್ನೆಲೆಯಲ್ಲಿ ಪರಿಹಾರ ಚಟುವಟಿಕೆಯ ಭಾಗವಾಗಿ ಕಾಸರಗೋಡು ಜಿಲ್ಲೆಯ ವತಿಯಿಂದ ನಿರ್ಮಾಣವಾಗಲಿರುವ ಕಟ್ಟಡ ನಿರ್ಮಾಣದಕ್ಕೆ ಸಂಬಂಧಿಸಿ ಪರಿಹಾರ ನಿಧಿಗೆ ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಕಾರ್ಯದರ್ಶಿ ಮೋಹನನ್ ಮಾಸ್ತರ್ ಅವರು ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ. ದಾಮೋದರನ್ ಅವರಿಗೆ ನೆರವಿನ ನಿಧಿ ಹಸ್ತಾಂತರಿಸಿದರು.