ಕಾಸರಗೋಡು: ಕೋಝಿಕ್ಕೋಡ್ ಕೃಷ್ಣ ಪಿಳ್ಳ ಮೆಮೋರಿಯಲ್ ಅಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಭಾಗವಹಿಸಿದ ಅಥರ್ವ ಬಿ.ಯಸ್ ಹಾಗೂ ಅಶ್ವತಿ ಪಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಕ್ಟೋಬರ್ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕೇರಳ ರಾಜ್ಯದಿಂದ ಪ್ರತಿನಿಧಿಸಲಿದ್ದಾರೆ.ಯೋಗ ಪೋರ್ ಕಿಡ್ಸ್ ನ ಮುಖ್ಯ ಶಿಕ್ಷಕಿ ತೇಜಕುಮಾರಿ ಇವರ ಕಠಿಣ ತರಬೇತಿಯಲ್ಲಿ ಈ ವಿದ್ಯಾರ್ಥಿಗಳು ಪಳಗಿರುತ್ತಾರೆ.