HEALTH TIPS

ಎಣ್ಮಕಜೆ ಮಂಡಲ ಕಾಂಗ್ರೆಸ್ಸಿನಿಂದ ಥೋಮಸ್ ಡಿಸೋಜರಿಗೆ ಸನ್ಮಾನ

               ಪೆರ್ಲ : ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಥೋಮಸ್ ಡಿಸೋಜ ಬೊಲ್ಕಿನಡ್ಕ  ಅವರನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ವತಿಯಿಂದ ಅವರ ಮನೆಗೆ ತೆರಳಿ ಸೋಮವಾರ  ಸನ್ಮಾನಿಸಲಾಯಿತು.

        ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆವಹಿಸಿದ್ದರು. ಡಿಸಿಸಿ ಪ್ರ.ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್., ಪಕ್ಷದ ಮುಂದಾಳುಗಳಾದ ಅಮು ಅಡ್ಕಸ್ಥಳ, ರವೀಂದ್ರನಾಥ ನಾಯಕ್ ಶೇಣಿ, ಎಸ್.ಯು.ಅಬ್ದುಲ್ಲ, ಅಬ್ದುಲ್ ರಸಾಕ್, ನೌಷಾದ್ ಶೇಣಿ, ಕರೀಂ ಕಾಟುಕುಕ್ಕೆ, ರಾಜು ಜೋನ್ ಡಿ.ಸೋಜ ಎಣ್ಮಕಜೆ, ಡೇವಿಡ್ ಡಿಸೋಜ ಮೊದಲಾದವರು ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries