ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ಲಡಾಖ್‌ನ ಪೂರ್ವದಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಉದ್ಭವಿಸಿರುವ ಸಂಘರ್ಷ ಶಮನ ಮಾಡುವ ಸಂಬಂಧ ಚೀನಾ ಮತ್ತು ಭಾರತ ಬುಧವಾರ ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆಸಿದವು.

'ಗಡಿಯಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರುಸ್ಥಾಪನೆಗಾಗಿ ರಚನಾತ್ಮಕ ಮಾತುಕತೆ ನಡೆಸಲಾಯಿತು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.