HEALTH TIPS

ಕೋಝಿಕ್ಕೋಡಲ್ಲಿ ಭೂಗತವಾದ ಮನೆ

                 ಕೋಝಿಕ್ಕೋಡ್: ಮನೆಯೊಂದು ಕುಸಿದು ಭೂಗತವಾದ ಘಟನೆ ನಡೆದಿದೆ. ಒಲವಣ್ಣ ಎಂಬಲ್ಲಿ ಈ ಘಟನೆ ನಡೆದಿದೆ. ಭಾರೀ ಸದ್ದಿನೊಂದಿಗೆ ಜಾಕೀರ್ ಎಂಬವರ ಮನೆ ಕುಸಿದು ಬಿದ್ದಿದೆ. ನೆಲ ಮಹಡಿ ಸಂಪೂರ್ಣವಾಗಿ ಭೂಗತವಾಗಿದೆ.

              ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಹಿಂದೆ ಜೌಗು ಭೂಮಿಯಾಗಿದ್ದ ಪ್ರದೇಶದಲ್ಲಿ ಮನೆ ನಿರ್ಮಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries