HEALTH TIPS

ಸಿಎಎ ಅಡಿ ಪೌರತ್ವ; ನಿಯಮ ಸಡಿಲಿಕೆ

 ವದೆಹಲಿ: ಅಫ್ಗಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ- 2019ರ (ಸಿಎಎ) ಅಡಿ ಭಾರತದ ಪೌರತ್ವ ಒದಗಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ.

ಪೌರತ್ವ ಹೊಂದಲು ಬಯಸುವವರ ತಂದೆ, ಅಜ್ಜ ಅಥವಾ ಮುತ್ತಜ್ಜಂದಿರಲ್ಲಿ (ಮೂರು ತಲೆಯಾರಿನಲ್ಲಿ ಯಾವುದೇ ಒಂದು ತಲೆಮಾರು) ಯಾರಾದರೂ ಈ ದೇಶದಲ್ಲಿ ನೆಲೆಸಿದ್ದ ಕುರಿತು ಕೇಂದ್ರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಅರೆ ನ್ಯಾಯಾಂಗ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದ್ದರೆ, ಅಂಥವರು ಪೌರತ್ವ ಕೋರಿ ಸಲ್ಲಿಸುವ ಅರ್ಜಿಯು ಮಾನ್ಯತೆ ಪಡೆಯಲಿದೆ.

ಅರ್ಜಿ ಸಲ್ಲಿಸಲು ಬಯಸುವ ಹಲವರು ಪೌರತ್ವ ತಿದ್ದುಪಡಿ ನಿಯಮ- 2024ರ ಪ್ರತ್ಯೇಕ ಅನುಚ್ಛೇದಿಂದಾಗಿ ಪ್ರಾಯಾಸಪಡುತ್ತಿದ್ದರು. ಇದನ್ನು ಮನಗಂಡ ಗೃಹ ಸಚಿವಾಲಯವು ನಿಯಮದಲ್ಲಿ ಸಡಿಲಿಕೆ ತಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries