HEALTH TIPS

ಕಾಸರಗೋಡು ಎಂಪ್ಲೋಯಬಿಲಿಟಿ ಕೇಂದ್ರದಲ್ಲಿ ಸಂದರ್ಶನ

                ಕಾಸರಗೋಡು : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಂಪ್ಲೋಯೆಬಿಲಿಟಿ ಕೇಂದ್ರದಲ್ಲಿ ಪ್ರಮುಖ ಖಾಸಗಿ ಸಂಸ್ಥೆಯು ಸಂದರ್ಶನ ಏರ್ಪಡಿಸಲಿದೆ. ಪದವಿ, ಐ ಟಿ ಐ ವಿದ್ಯಾಭ್ಯಾಸ ಅರ್ಹತೆಯುಳ್ಳ ಮೂರು ಖಾಲಿ ಹುದ್ದೆಗಳ ಭರ್ತಿಗೊಳಿಸುವ ನಿಟ್ಟಿನಲ್ಲಿ ಸಂದರ್ಶನ ನಡೆಯಲಿದೆ.

               ವಿಜ್ಞಾನ ಸಲಹೆಗಾರ, ಮೋಟಾರ್ ಸೈಕಲ್ ಸಲಹೆಗಾರ, ಟೆಕ್ನಿಷಿಯನ್ ಟ್ರೈನಿ ಎಂಬೀ ಹುದ್ದೆ ಗಳಿಗೆ ಸಂದರ್ಶನ ನಡೆಯುವುದು. ಆಸಕ್ತ ಉದ್ಯೋಗಾರ್ಥಿಗಳು ಅಗಸ್ಟ್ 5 ರಂದು ಬೆಳಗ್ಗೆ 10.30 ಕ್ಕೆ ಕಾಸರಗೋಡು ಜಿಲ್ಲಾ ಎಂಪ್ಲಾಯ್ಮೆAಟ್ ಎಕ್ಸ್ಚೇಂಜ್ ನಲ್ಲಿ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9207155700)ಸAಪರ್ಕಿಸುವ0ತೆ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries