ದುಬೈ: ಇತ್ತೀಚೆಗೆ ಸಿರಿಯಾ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿದ್ದ ಇರಾನ್ ರೆವಲ್ಯೂಷನರಿ ಗಾರ್ಡ್‌ನ (ಐಆರ್‌ಜಿ) ವಾಯುಪಡೆಯ ಸಲಹೆಗಾರ ಕರ್ನಲ್ ಅಹ್ಮದ್‌ರೆಜಾ ಅಫ್ಶಾರಿ ಮೃತಪಟ್ಟಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಇರಾನ್ ಸೇನಾ ಸಲಹೆಗಾರ ಸಾವು
0
ಆಗಸ್ಟ್ 16, 2024
Tags