ಕಾಸರಗೋಡು:ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಘಟಕಕ್ಕೆ ಎಪಿಡಮಿಯೋಳಜಿಸ್ಟ್, ಎಂಟಮೋಳಜಿಸ್ಟ್, ಡಾಟ ಮ್ಯಾನೇಜರ್, ಲಾಬ್ ಟೆಕ್ನಿಷಿಯನ್ ಎಂಬೀ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯುವುದು. ಲಾಬ್ ಟೆಕ್ನಿಷಿಯನ್ ಹುದ್ದೆಯನ್ನು ಆರು ತಿಂಗಳಿಗೆ ಮಾತ್ರ ನೇಮಿಸಲಾಗುವುದು. ಉದ್ಯೋಗಾರ್ಥಿಗಳು ಆಗಸ್ಟ್ 31 ರೊಳಗೆ www.arogyakeralam.gov.in ಎಂಬ ವೆಬ್ ಸೈಟ್ ನಲ್ಲಿ ಓನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಲಿಂಕ್ - https://forms.gle/vzwvhuyo4HWKRyMB6 ದೂರವಾಣಿ ಸಂಖ್ಯೆ- 0467 2209466