ಮಂಜೇಶ್ವರ: 1992- 93 ನೇ ಶೈಕ್ಷಣಿಕ ವರ್ಷದ ಕುಂಜತ್ತೂರು ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿದ ಪೂರ್ವ ವಿದ್ಯಾರ್ಥಿಗಳು `ನಮ್ಮ ಶಾಲೆ ನಮ್ಮ ಹೆಮ್ಮೆ' ಎನ್ನುವ ಯೋಜನೆಯನ್ನು ರೂಪಿಸಿಕೊಂಡು ನೂರು ಕುರ್ಚಿಗಳನ್ನು ಕಲಿತ ಶಾಲೆಗೆ ಕೊಡುಗೆಯಾಗಿ ನೀಡಿದರು. ಈ ಸಂದಭರ್Àದಲ್ಲಿ ಮುನೀರ್ ಉದ್ಯಾವರ, ಹಮೀದ್, ಹನೀಫ್, ಅಮಾನ್, ಸಿದ್ದೀಕ್, ಖಲೀಲ್, ಸಲೀಂ, ಧರ್ಮೇಂದ್ರ, ಮನೋಜ್, ಖಾದರ್, ರಘುನಾಥ್ ಆಳ್ವ, ಹರಿಣಾಕ್ಷಿ, ಜಯಶ್ರೀ, ನೇತ್ರಾವತಿ, ಸಫ್ರಾ, ಯೋಗಿಣಿ, ಬೇಬಿ, ಹಾಗೂ ಸುಜಾತ ಮಂಜೇಶ್ವರ ಉಪಸ್ಥಿತರಿದ್ದರು.