HEALTH TIPS

ಜಲಾವೃತಗೊಂಡ ಹಳಿ: ರೈಲು ಸೇವೆಗಳ ನಿಯಂತ್ರಣ, ಮೂರು ರೈಲುಗಳು ಸಂಪೂರ್ಣ ರದ್ದು

                 ಕೊಚ್ಚಿ: ರೈಲು ಹಳಿ ಮೇಲೆ ನೀರು ನಿಂತಿದ್ದರಿAದ ನಾಲ್ಕು ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪೂಂಕುನ್ನA-ಗುರುವಾಯೂರ್ ಮಾರ್ಗದ ಹಳಿಯಲ್ಲಿ ನೀರು ನಿಂತಿದ್ದರಿAದ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ.

             ಗುರುವಾಯೂರ್ - ತಿರುವನಂತಪುರA ಇಂಟರ್‌ಸಿಟಿ (16342) ಮತ್ತು ಗುರುವಾಯೂರ್ - ಮಧುರೈ ಎಕ್ಸ್ಪ್ರೆಸ್ (16328) ರೈಲುಗಳು ತ್ರಿಶೂರ್‌ನಿಂದ ಹೊರಡಲಿದೆ.  ಗುರುವಾಯೂರ್ - ಎರ್ನಾಕುಳಂ ಪ್ಯಾಸೆಂಜರ್ (06439) ಪುದುಕ್ಕಾಡ್‌ನಿಂದ ಕಾರ್ಯನಿರ್ವಹಿಸಲಿದೆ. ಎರ್ನಾಕುಳಂ - ಗುರುವಾಯೂರ್ ಪ್ಯಾಸೆಂಜರ್ ರೈಲು ತ್ರಿಶೂರ್ ವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಮಧ್ಯಾಹ್ನ ಗುರುವಾಯೂರ್ - ಎರ್ನಾಕುಳಂ ಪ್ಯಾಸೆಂಜರ್ (06447) ತ್ರಿಶೂರ್‌ನಿಂದ ಹೊರಡಲಿದೆ.  ತ್ರಿಶೂರ್ - ಕಣ್ಣೂರು ಪ್ಯಾಸೆಂಜರ್ ಸೇವೆ ಶೋರ್ನೂರಿನಿಂದ ಆರಂಭವಾಗಲಿದೆ.

            ಅಲ್ಲದೆ, ಶೋರ್ನೂರು - ತ್ರಿಶೂರ್ (06461), ಗುರುವಾಯೂರ್ - ತ್ರಿಶೂರ್ (06445) ಮತ್ತು ತ್ರಿಶೂರ್ - ಗುರುವಾಯೂರ್ (06446) ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries