ಪನೀರ್ ಅನ್ನು ತಿನ್ನಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಡೈರಿ ಉತ್ಪನ್ನವಾಗಿರುವ ಪನೀರ್ನಲ್ಲಿ ಕ್ಯಾಲ್ಸಿಯಂ, ರಂಜಕ, ಸೆಲೆನಿಯಮ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಪನೀರಿನಿಂದ ರುಚಿಕರವಾದ ಅನೇಕ ಖಾದ್ಯಗಳನ್ನು ಮಾಡಬಹುದು. ನಾನ್ವೆಜ್ ತಿನ್ನದವರು ಪನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.