ಮಧೂರು: ಪರಕ್ಕಿಲ ಮಹಾದೇವ ಶಾಸ್ಥಾ ವಿನಾಯಕ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ತಂಬಿಲ ಸೇವೆ ಭ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ ಇವರ ಮಾರ್ಗದರ್ಶನದಲ್ಲಿ ಉಳಿಯ ಸಭ್ರಾಹ್ಮಣ್ಯ ಆಸ್ರ ಇವರ ಕಾರ್ಮಿಕತ್ವದಲ್ಲಿ ಜರಗಿತು. ನಾಗ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪರುವಾರ ದೈವಗಳಿಗೆ ತಂಬಿಲ ಸೇವೆಯ ಮೂಲಕ ನಗರಪಂಚಮಿಯನ್ನು ಆಚರಿಸಲಾಯಿತು.