ಗ್ಯಾಂಗ್ಟಕ್: ಪೂರ್ವ ಸಿಕ್ಕಿಂನಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ತೀಸ್ತಾ ನದಿ ಬಳಿ ನಿರ್ಮಿಸಿರುವ 510 ಮೆಗಾವಾಟ್ ಜಲವಿದ್ಯುತ್ ಯೋಜನೆಯ ಸ್ಥಾವರದ ಭಾಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಗ್ಟಾಮ್ ಬಳಿಯ ದೀಪು ದಾರಾದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿತು.