ಕೇರಳ ಲೋಕಸೇವಾ ಆಯೋಗವು ವಿವಿಧ ವಲಯಗಳ ಖಾಲಿಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ(ನೋಟಿಫಿಕೇಶನ್). ಹುದ್ದೆಗಳು, ಅರ್ಹತೆಗಳು ಇಂತಿವೆ…
ಕೇರಳ ಲೋಕಸೇವಾ ಆಯೋಗ
ಕಿರು ಅಧಿಸೂಚನೆ
ಕೇರಳ ಲೋಕಸೇವಾ ಆಯೋಗದ 15.08.2024ನೇ ದಿನಾಂಕದ ಪತ್ರಿಕಾ ಪ್ರಕಟಣೆಯ ಅಧಿಸೂಚನೆ ಪ್ರಕಾರ ಆಯೋಗದ ಅಧಿಕೃತ ವೆಬ್ ಸೈಟ್ www.keralapsc.gov.in ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅರ್ಹ ಉದ್ಯೋಗಾರ್ಥಿಗಳು 14.08.2024 ನೇ ಬುಧವಾರ ಮಧ್ಯರಾತ್ರಿ 12 ಗಂಟೆ ಮೊದಲು ಅರ್ಜಿ ಸಲ್ಲಿಸ ತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್ ಸೈಟ್ ನ್ನು ಸಂದರ್ಶಸಿ.
*ಸಾಮಾನ್ಯ ನೇಮಕಾತಿ- ರಾಜ್ಯಾದ್ಯಂತ*
*ವರ್ಗ ಸಂಖ್ಯೆ: 188/2024*
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ-ಹೃದ್ರೋಗಶಾಸ್ತ್ರ
ಇಲಾಖೆ:ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22-45
ಖಾಲಿ ಹುದ್ದೆ: ನಿರೀಕ್ಷಿತ ಹುದ್ದೆಗಳು
*ವರ್ಗ ಸಂಖ್ಯೆ:189/2024*
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ-ಎಂಡೋಕ್ರಿನೋಲಜಿ
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22-45
ಖಾಲಿ ಹುದ್ದೆ: 01
*ವರ್ಗ ಸಂಖ್ಯೆ: 190/2024*
ಹುದ್ದೆಯ ಹೆಸರು:ಸಿಸ್ಟಮ್ ಮ್ಯಾನೇಜರ್
ಇಲಾಖೆ: ಕೇರಳ ವಿಶ್ವವಿದ್ಯಾಲಯಗಳು
ವೇತನ ಶ್ರೇಣಿ:77, 200- 1,40,500
ವಯೋಮಿತಿ:18-45
ಖಾಲಿ ಹುದ್ದೆ: 02
*ವರ್ಗ ಸಂಖ್ಯೆ:191/2024*
ಹುದ್ದೆಯ ಹೆಸರು: ವಿಭಾಗೀಯ ಖಾತೆ ಅಧಿಕಾರಿ
ಇಲಾಖೆ: ಕೇರಳ ರಾಜ್ಯ ವಿದ್ಯುತ್ ಮಂಡಳಿ ನಿಯಮಿತ
ವೇತನ ಶ್ರೇಣಿ:59, 100-1, 17,400
ವಯೋಮಿತಿ: 18-36
ಖಾಲಿ ಹುದ್ದೆ:03
*ವರ್ಗ ಸಂಖ್ಯೆ:192/2024*
ಹುದ್ದೆಯ ಹೆಸರು:ವಿಭಾಗೀಯ ಖಾತೆ ಅಧಿಕಾರಿ (ವರ್ಗಾವಣೆ ಮುಖಾಂತರ) (ಸೇವೆಯಲ್ಲಿರುವ ಕೋಟಾ)
ಇಲಾಖೆ:ಕೇರಳ ರಾಜ್ಯ ವಿದ್ಯುತ್ ಮಂಡಳಿ ನಿಯಮಿತ
ವೇತನ ಶ್ರೇಣಿ:59, 100 - 1, 17,400
ವಯೋಮಿತಿ:ಗರಿಷ್ಠ ವಯೋಮಿತಿ ಈ ಹುದ್ದೆಗೆ ಅನ್ವಯಿಸುವುದಿಲ್ಲ
ಖಾಲಿ ಹುದ್ದೆ: 28
*ವರ್ಗ ಸಂಖ್ಯೆ: 193/2024*
ಹುದ್ದೆಯ ಹೆಸರು:ಕಂಪ್ಯೂಟರ್ ಆಪರೇಟರ್/ವಿಶ್ಲೇಷಕ
ಇಲಾಖೆ: ಕೇರಳ ಜಲ ಪ್ರಾಧಿಕಾರ
ವೇತನ ಶ್ರೇಣಿ: 38,300 - 93,400
ವಯೋಮಿತಿ: 18- 36
ಖಾಲಿ ಹುದ್ದೆ: 02
*ವರ್ಗ ಸಂಖ್ಯೆ: 194/2024*
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ ದರ್ಜೆ ೨
ಇಲಾಖೆ: ಆಹಾರ ಸುರಕ್ಷತೆ
ವೇತನ ಶ್ರೇಣಿ: 35,600- 75,400
ವಯೋಮಿತಿ: 18- 36
ಖಾಲಿ ಹುದ್ದೆ: 02
*ವರ್ಗ ಸಂಖ್ಯೆ: 195/2024*
ಹುದ್ದೆಯ ಹೆಸರು: ಆಪರೇಟರ್
ಇಲಾಖೆ: ಕೇರಳ ಜಲ ಪ್ರಾಧಿಕಾರ
ವೇತನ ಶ್ರೇಣಿ: 27,200 - 73,600
ವಯೋಮಿತಿ: 18-50
ಖಾಲಿ ಹುದ್ದೆ: 12
*ವರ್ಗ ಸಂಖ್ಯೆ: 196/2024*
ಹುದ್ದೆಯ ಹೆಸರು: ಟ್ರೇಡ್ಸ್ ಮ್ಯಾನ್- ಟರ್ನಿಂಗ್
ಇಲಾಖೆ: ತಾಂತ್ರಿಕ ಶಿಕ್ಷಣ ಇಲಾಖೆ
ವೇತನ ಶ್ರೇಣಿ: 26,500- 60,700
ವಯೋಮಿತಿ: 18- 36
ಖಾಲಿ ಹುದ್ದೆ: 17
*ವರ್ಗ ಸಂಖ್ಯೆ: 197/2024*
ಹುದ್ದೆಯ ಹೆಸರು: ಇಲೆಕ್ಟ್ರಿಷನ್
ಇಲಾಖೆ: ಫಾರ್ಮಾಸ್ಯುಟಿಕಲ್ ಕಾರ್ಪೋರೇಷನ್ (ಐ.ಎಂ.) ಕೇರಳ ನಿಯಮಿತ
ವೇತನ ಶ್ರೇಣಿ: 23,700- 52,600
ವಯೋಮಿತಿ: 18- 36
ಖಾಲಿ ಹುದ್ದೆ: 01
*ವರ್ಗ ಸಂಖ್ಯೆ: 198/2024*
ಭಾಗ- 1 (ಸಾಮಾನ್ಯ ವರ್ಗ)
ಹುದ್ದೆಯ ಹೆಸರು: ವಸ್ತುಗಳ ವ್ಯವಸ್ಥಾಪಕ
ಇಲಾಖೆ: ಕೇರಳ ರಾಜ್ಯ ಕೋ- ಆಪರೇಟಿವ್ ಹುರಿಹಗ್ಗ ಮಾರ್ಕೆಟಿಂಗ್ ಫೆಡರೇಶನ್ ನಿಯಮಿತ
ವೇತನ ಶ್ರೇಣಿ: 21,100- 45,800
ವಯೋಮಿತಿ: 18- 40
ಖಾಲಿ ಹುದ್ದೆ: 01
*ವರ್ಗ ಸಂಖ್ಯೆ: 199/2024*
ಹುದ್ದೆಯ ಹೆಸರು: ಪರಿಚಾರಕ
ಇಲಾಖೆ: ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: 5,250- 8,390
ವಯೋಮಿತಿ: 18- 36
ಖಾಲಿ ಹುದ್ದೆ: ನಿರೀಕ್ಷಿತ ಹುದ್ದೆಗಳು
*ಸಾಮಾನ್ಯ ನೇಮಕಾತಿ- ಜಿಲ್ಲಾವಾರು*
*ವರ್ಗ ಸಂಖ್ಯೆ: 201/2024*
ಹುದ್ದೆಯ ಹೆಸರು: ಅರೆಕಾಲಿಕ ಹೈಸ್ಕೂಲ್ ಟೀಚರ್(ಅರೆಬಿಕ್)
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 26,500- 60,700
ವಯೋಮಿತಿ: 18- 40
ಖಾಲಿ ಹುದ್ದೆ: ಕಾಸರಗೋಡು- ನಿರೀಕ್ಷಿತ ಹುದ್ದೆಗಳು
*NCA ನೇಮಕಾತಿ- ರಾಜ್ಯಾದ್ಯಂತ*
*ವರ್ಗ ಸಂಖ್ಯೆ: 207/2024 - 208/2024*
ಮೊದಲ NCA ಅಧಿಸೂಚನೆ
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ- ನೆಫ್ರಾಲಜಿ
ಇಲಾಖೆ- ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 48
ಖಾಲಿ ಹುದ್ದೆ: 207/2024 - SIUC Nadar- 01
208/2024- ಒಬಿಸಿ- 01
*ವರ್ಗ ಸಂಖ್ಯೆ: 209/2024*
ಮೊದಲ NCA ಅಧಿಸೂಚನೆ
ಹುದ್ದೆಯ ಹೆಸರು- ಸಹಾಯಕ ಪ್ರಾಧ್ಯಾಪಕ- ಅನಾಟಮಿ
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 50
ಖಾಲಿ ಹುದ್ದೆ: ಪರಿಶಿಷ್ಟ ವರ್ಗ- 01
*ವರ್ಗ ಸಂಖ್ಯೆ: 210/2024*
ಏಳನೇ NCA ಅಧಿಸೂಚನೆ
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ- ಅನಸ್ತೇಶಿಯೋಲಜಿ
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 48
ಖಾಲಿ ಹುದ್ದೆ: SCCC- 01
*ವರ್ಗ ಸಂಖ್ಯೆ: 211/2024* ಎರಡನೇ NCA ಅಧಿಸೂಚನೆ
ಹುದ್ದೆಯ ಹೆಸರು: ಮ್ಯಾನೇಜರ್
ಇಲಾಖೆ: ಕೇರಳ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: 39,500- 83,000
ವಯೋಮಿತಿ: 18- 39
ಖಾಲಿ ಹುದ್ದೆ: ಈಳವ/ತೀಯ/ಬಿಲ್ಲವ- 01
*ವರ್ಗ ಸಂಖ್ಯೆ: 212/2024*
ಎರಡನೇ NCA ಅಧಿಸೂಚನೆ
ಹುದ್ದೆಯ ಹೆಸರು: ಪೋಲೀಸ್ ಕಾನ್ ಸ್ಟೇಬಲ್
ಇಲಾಖೆ: ಪೋಲೀಸ್ ( ಭಾರತ ಮೀಸಲು ಬೆಟಾಲಿಯನ್- ನಿಯಮಿತ ವಿಭಾಗ)
ವೇತನ ಶ್ರೇಣಿ: 31,100- 66,800
ವಯೋಮಿತಿ: 18- 29
ಖಾಲಿ ಹುದ್ದೆ: ಮುಸ್ಲಿಂ- 03
*ವರ್ಗ ಸಂಖ್ಯೆ: 213/2024*
ಎರಡನೇ NCA ಅಧಿಸೂಚನೆ
ಭಾಗ- 1 ( ಸಾಮಾನ್ಯ ವರ್ಗ)
ಹುದ್ದೆಯ ಹೆಸರು- ಗೋದಾಮು ಮ್ಯಾನೇಜರ್
ಇಲಾಖೆ: ಕೇರಳ ರಾಜ್ಯ ಕೋ- ಆಪರೇಟಿವ್ ಗ್ರಾಹಕ ಫೆಡರೇಶನ್ ನಿಯಮಿತ
ವೇತನ ಶ್ರೇಣಿ: 23,570- 41,960
ವಯೋಮಿತಿ: 18- 45
ಖಾಲಿ ಹುದ್ದೆ: ಪರಿಶಿಷ್ಟ ಜಾತಿ- 01
*NCA ನೇಮಕಾತಿ- ಜಿಲ್ಲಾವಾರು*
*ವರ್ಗ ಸಂಖ್ಯೆ: 215/2025*
ಹುದ್ದೆಯ ಹೆಸರು: ಹೈಸ್ಕೂಲ್ ಟೀಚರ್ ( ಅರೆಬಿಕ್)
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 41,300- 87,000
ವಯೋಮಿತಿ: 18- 45
ಖಾಲಿ ಹುದ್ದೆ: ಪರಿಶಿಷ್ಟ ವರ್ಗ- ಕಣ್ಣೂರು- 01
*ವರ್ಗ ಸಂಖ್ಯೆ: 221/2024*
ಮೊದಲ NCA ಅಧಿಸೂಚನೆ
ಹುದ್ದೆಯ ಹೆಸರು: ಚಿತ್ರಕಲಾ ಟೀಚರ್ ( ಹೈಸ್ಕೂಲ್) (ಮಲಯಾಳ ಮೀಡಿಯಂ)
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 35,600- 75,400
ವಯೋಮಿತಿ- 18- 43
ಖಾಲಿ ಹುದ್ದೆ- SIUC Nadar- ಕಾಸರಗೋಡು- 01
ವರ್ಗ ಸಂಖ್ಯೆ: 224/2024
ಮೊದಲ NCA ಅಧಿಸೂಚನೆ
ಹುದ್ದೆಯ ಹೆಸರು: ಹೊಲಿಗೆ ಟೀಚರ್ ( ಹೈಸ್ಕೂಲ್)
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 35,600- 75,400
ವಯೋಮಿತಿ: 18- 43
ಖಾಲಿ ಹುದ್ದೆ: LC/AI ಕಮ್ಯೂನಿಟಿ- ಕಾಸರಗೋಡು- 01
ವರ್ಗ ಸಂಖ್ಯೆ: 227/2024
ಹನ್ನೊಂದನೇ NCA ಅಧಿಸೂಚನೆ
ಹುದ್ದೆಯ ಹೆಸರು: ಅರೆಕಾಲಿಕ ಹೈಸ್ಕೂಲ್ ಟೀಚರ್ (ಅರೆಬಿಕ್)
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 26,500- 60,700
ವಯೋಮಿತಿ: 18 - 45
ಖಾಲಿ ಹುದ್ದೆ: ಪರಿಶಿಷ್ಟ ವರ್ಗ- ಕಣ್ಣೂರು- 01
ಅರ್ಜಿ ಆನ್ ಲೈನ್ ಮೂಲಕ ಮಾತ್ರ ಸಲ್ಲಿಸ ತಕ್ಕದ್ದು. ಉದ್ಯೋಗಾರ್ಥಿಗಳ ಪ್ರಾಯ 01.01.2024 ರ ಆಧಾರದ ಮೇಲೆ ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸುವ ಮೊದಲು ಉದ್ಯೋಗಾರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಗಮನಿಸಬೇಕು. ಅಧಿಸೂಚನೆಗೆ ಅನುಗುಣವಾಗಿ ಸಲ್ಲಿಸಿದ ಅರ್ಜಿಗಳನ್ನು ಬೇಷರತ್ತಾಗಿ ತಿರಸ್ಕರಿಸಲಾಗುವುದು.