“ಕಾಸರಗೋಡಿನ ಕನ್ನಡ ಶಿಕ್ಷಣದ ತಲ್ಲಣಗಳು” ಲೇಖನಗಳ ಆಹ್ವಾನ
ಸಮರಸ ಸುದ್ದಿಯ ಇ-ಪತ್ರಿಕೆಗಾಗಿ ಲೇಖನಗಳನ್ನು ಆಹ್ವಾನಿಸಲಾಗಿದೆ.
ವಿಷಯ: “ಕಾಸರಗೋಡಿನ ಕನ್ನಡ ಶಿಕ್ಷಣದ ತಲ್ಲಣಗಳು”
ಸಾವಿರ ಶಬ್ದದ ಮಿತಿಯಲ್ಲಿ ನುಡಿ, ಯುನಿಕೋಡ್ ನಲ್ಲಿ ಬರೆದು
ಕಳಿಸಿ:ಇ-ಮೇಲ್: samarasasudhiksd@gmail.com
ವಾಟ್ಸ್ ಆಫ್:7907952070
ಲೇಖಕರ ಹೆಸರು, ಭಾವಚಿತ್ರ, ವಿಳಾಸ ಜೊತೆಯಲ್ಲಿರಲಿ.