ನವದೆಹಲಿ: ಕೇರಳದ ಭೂಕುಸಿತ ಪೀಡಿತ ವಯನಾಡು ಜಿಲ್ಲೆಗೆ ,ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ವಯನಾಡಿಗೆ ,ಇಂದು ಮೋದಿ ಭೇಟಿ: ಪರಿಹಾರ, ಪುನರ್ವಸತಿ ಪರಿಶೀಲನೆ
0
ಆಗಸ್ಟ್ 10, 2024
Tags