ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಎಂ. ಕಾಂ ಪದವಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮುಂದುವರಿದ ವರ್ಗದ ಆರ್ಥಿಕವಾಗಿ ಹಿಂದುಳಿದವರು, ಅಂಗವಿಕಲರು ಎಂಬೀ ವಿಭಾಗದಲ್ಲಿ ಕೆಲವು ಸೀಟುಗಳು ಖಾಲಿ ಇದೆ. ಆಸಕ್ತ ವಿದ್ಯಾರ್ಥಿಗಳು (ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಓನ್ ಲೈನ್ ಆಗಿ ಅರ್ಜಿ ಸಲ್ಲಿಸಿದವರು, ಅಲ್ಲದವರು) ಆಗಸ್ಟ್ 27ರಂದು ಸಂಜೆ 3 ಗಂಟೆಯೊಳಗೆ ಕಾಲೇಜು ಆಫೀಸ್ ನಲ್ಲಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.