ಸೋನಭದ್ರ : ಇಲ್ಲಿನ ಬಛ್ರಾ ಗ್ರಾಮದಲ್ಲಿ ಮೇಕೆಗಳನ್ನು ಮಾರಾಟ ಮಾಡಿದ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಶುಕ್ರವಾರ ರಾತ್ರಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 50 ವರ್ಷದ ಮಹಿಳೆ ಕಮಲೇಶ್ ದೇವಿ ಎಂಬವರನ್ನು ಆಕೆಯ ಮಗ ಕುಶುನ್ ಬಿಹಾರಿ ಯಾದವ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಕೆಗಳ ಮಾರಾಟ ವಿಚಾರವಾಗಿ ಗಲಾಟೆ; ತಾಯಿಯನ್ನು ಕೊಂದು ಬೆಂಕಿ ಹಚ್ಚಿದ ಮಗ
0
ಆಗಸ್ಟ್ 18, 2024
Tags