ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೃಷ್ಣ ನಾಯ್ಕ್ ಮಲ್ಲಡ್ಕ ಧ್ವಜಾರೋಹಣಗೈದರು. ಬಾಲಕೃಷ್ಣ ನಾಯ್ಕ್ ನೀರ್ಚಾಲು, ಸುಧಾಮ ಮಾಸ್ತರ್ ನೀರ್ಚಾಲು, ಉದಯಕುಮಾರ್ ಮೈಕುರಿ ಮಾತನಾಡಿದರು.