ಕೋಯಿಕ್ಕೋಡ್: ಕುಟ್ಯಾಡಿ ಚುರಂ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನ ಟ್ಯಾಂಕ್ ಸೋರಿಕೆಯಾಗಿ ಡೀಸೆಲ್ ಸೋರಿಕೆಯಾಗಿಒ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಚುಂಗ್‍ಕುಟ್ಟಿಯಿಂದ ಚಟನಕೋಟ್ನಾ ವರೆಗೂ ಡೀಸೆಲ್ ಸೋರಿಕೆಯಾಗಿದೆ.
ಹಲವಾರು ದ್ವಿಚಕ್ರ ವಾಹನಗಳು ಡೀಸೆಲ್ ಮೇಲೆ ಜಾರಿ ಬಿದ್ದು ಅಪಘಾತಕ್ಕೀಡಾಗಿವೆ. ದ್ವಿಚಕ್ರ ವಾಹನದಲ್ಲಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ನಾದಪುರಂನಿಂದ ಅಗ್ನಿಶಾಮಕ ದಳ ಬಂದು ರಸ್ತೆಗೆ ಮರಳು ಎರಚುವ ಮೂಲಕ ಅವಘಡಗಳನ್ನು ತಪ್ಪಿಸಿದರು.