ಠಾಣೆ: ರೀಲ್ಸ್ ಮಾಡುವ ಸಲುವಾಗಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಸಾರಾದಲ್ಲಿ ನಿಲುಗಡೆ ಆಗಿದ್ದ ಸ್ಥಳೀಯ ರೈಲಿನ ಮೋಟರ್‌ಮ್ಯಾನ್ ಕ್ಯಾಬಿನ್‌ಗೆ ಅನುಮತಿ ಇಲ್ಲದೇ ಪ್ರವೇಶಿಸಿದ್ದ ಇಬ್ಬರು ಯುವಕರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ.
ರೈಲಿನ 'ಮೋಟರ್‌ಮ್ಯಾನ್ ಕ್ಯಾಬಿನ್' ಪ್ರವೇಶಿಸಿದ್ದ ಯುವಕರ ಬಂಧನ
0
ಆಗಸ್ಟ್ 12, 2024
Tags