ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಗುರುವಾರ ಖಂಡಿಸಿವೆ.

'ಪ್ರಧಾನಿ ಮೋದಿ ವಿಭಜಕ ಕಾರ್ಯಸೂಚಿ' ಹರಡುತ್ತಿದ್ದಾರೆ. ಅದರಲ್ಲೂ, ಕೋಮುವಾದಿ ನಾಗರಿಕ ಸಂಹಿತೆ' ಎಂಬ ಹೇಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ' ಎಂದು ಕಾಂಗ್ರೆಸ್ ಆರೋಪಿಸಿದೆ.