ಕೀವ್: 20 ಗಂಟೆ ರೈಲಿನಲ್ಲಿ ಪ್ರಯಾಣ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಇಂದು ಯುದ್ಧ ಪೀಡಿತ ಉಕ್ರೇನ್ ನೆಲಕ್ಕೆ ಆಗಮಿಸಿದ್ದಾರೆ.
ಕೀವ್: 20 ಗಂಟೆ ರೈಲಿನಲ್ಲಿ ಪ್ರಯಾಣ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಇಂದು ಯುದ್ಧ ಪೀಡಿತ ಉಕ್ರೇನ್ ನೆಲಕ್ಕೆ ಆಗಮಿಸಿದ್ದಾರೆ.
ತಮ್ಮ ನೆಲಕ್ಕೆ ಬಂದಿಳಿದ ನರೇಂದ್ರ ಮೋದಿ ಅವರನ್ನು ಉಕ್ರೇನ್ ಪ್ರತಿನಿಧಿಗಳು ಸ್ವಾಗತ ಕೋರಿದ್ದಾರೆ.
ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕುರಿತು ಝೆಲೆನ್ಸ್ಕಿ ಅವರೊಂದಿಗೆ ಒಂದಷ್ಟು ವಿಷಯ ಚರ್ಚೆ ನಡೆಸಲಿರುವ ಮೋದಿ, ಇಂದು ಸಂಜೆ ಅಧ್ಯಕ್ಷರ ಜತೆ ಮಾತುಕತೆಗೆ ಮುಂದಾಗಲಿದ್ದಾರೆ ಎಂದು ವರದಿಯಾಗಿದೆ.