ಕಾಸರಗೋಡು: ನೆಲ್ಲಿಕುಂಜೆ ಕಸಬಾ ಕಡಪ್ಪುರ ಲೈಟ್‍ಹೌಸ್ ಸನಿಹದ ನಿವಾಸಿ ಪ್ರಣವ್ (33)ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. 2017 ರಲ್ಲಿ ಎರ್ನಾಕುಲಂನಲ್ಲಿ ಕೆಲಸಕ್ಕಾಗಿ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಮನೆಯವರು ಪಒಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಲಭಿಸಿದವರು ದೂರವಾಣಿ ಸಂಖ್ಯೆ(04994 257401, 9497947263) ಇನ್ಸ್‍ಪೆಕ್ಟರ್ ಎಸ್‍ಎಚ್‍ಒ, ಕಾಸರಗೋಡು ಪೆÇಲೀಸ್ ಠಾಣೆ ಇವರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.