ಲಂಡನ್: ಬ್ರಿಟನ್ ಮೂಲದ ಟಿ4 ಎಜುಕೇಷನ್ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆ 'ಎಚ್‌ಪಿ' ಸಂಯುಕ್ತವಾಗಿ ಆಯೋಜಿಸಿರುವ 'ಏಷ್ಯಾ ಎಜುಕೇಷನ್ ಮೆಡಲ್' ಸ್ಪರ್ಧೆಯ ಅಂತಿಮ ಸುತ್ತಿಗೆ ಭಾರತದ ಆಶೀಶ್ ಧವನ್ ಹಾಗೂ ಪ್ರಣವ್ ಕೊಠಾರಿ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಈ ಸ್ಪರ್ಧೆ ಏರ್ಪಡಿಸಲಾಗಿದೆ.