HEALTH TIPS

ಉಳಿಯ ಧನ್ವಂತರಿ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ ಸಂಪನ್ನ

              ಮಧೂರು: ಉಳಿಯ ಶ್ರೀ ಧನ್ವಂತರಿ ಕ್ಷೇತ್ರದಲ್ಲಿ ಆಟಿ (ಕರ್ಕಾಟಕ) ತಿಂಗಳ ಕೃತ್ತಿಕ ನಕ್ಷತ್ರದಲ್ಲಿ ತೊಡಗಿ ನಾಲ್ಕು ದಿನಗಳ ಕಾಲ ತ್ರಿಕಾಲ ಪೂಜೆ ಸಂಪನ್ನಗೊAಡಿತು. ಆ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ, ವಾಸುದೇವ ಕಲ್ಲೂರಾಯರ ಪೌರೋಹಿತ್ಯದಲ್ಲಿ ನವಕಾಭಿಷೇಕ,ರುದ್ರಾಭಿಷೇಕ, ವಿಷ್ಣು ಪೂಜೆ, ಕಾರ್ತಿಕ ಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ ಶ್ರೀ ಸತ್ಯನಾರಾಯಣ  ಪೂಜೆಗಳು ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries