ಕಾಸರಗೋಡು :ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಜ್ಯಾರಿಗೊಳಿಸುವ 50 ವರ್ಷ ಮೇಲ್ಪಟ್ಟ ಪ್ರಾಯವುಳ್ಳ ಒಂದು ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಅಸಹಾಯಕ ವಿಧವೆಯವರನ್ನು ರಕ್ಷಿಸುವವರಿಗಿರುವ ಸಹಾಯ ಯೋಜನೆಯಾದ ಅಭಯಕಿರಣಂ ಯೋಜನೆಗಾಗಿ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. http://schemes.wcd.kerala.gov.in ಎಂಬ ವೆಬ್ ಸೈಟ್ ಮೂಲಕ ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ www.schemes.wcd.kerala.gov.in ಎಂಬ ವೆಬ್ ಸೈಟ್, ಸಮೀಪದ ಅಂಗನವಾಡಿ ಅಥವಾ ICDS ಕಛೇರಿಗಳಿಗೆ ಭೇಟಿ ನೀಡಿ. ದೂರವಾಣಿ ಸಂಖ್ಯೆ- 04994 293060