ಕೇರಳ ಲೋಕಸೇವಾ ಆಯೋಗದಿಂದ ಕಿರು ಅಧಿಸೂಚನೆ ಹೊರಡಿಸಲಾಗಿದ್ದು ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಿದ್ದು, ಅರ್ಜಿ ಆಹ್ವಾನಿಸಲಾಗಿದೆ.ವಿವರಗಳು ಈ ಕೆಳಗಿನಂತಿದೆ.
ಅರ್ಜಿಗಳನ್ನು ಆಯೋಗದ ಅಧಿಕೃತ ವೆಬ್ ಸೈಟ್ www.keralapsc.gov.in ಮೂಲಕ 'ವನ್ ಟೈಮ್ ರಿಜಿಸ್ಟ್ರೇಷನ್' ನಂತರ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಈಗಾಗಲೇ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರೊಫೈಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಮತ್ತು ಇತರ ವಿವರಗಳಿಗಾಗಿ 30.07.2024 ದಿನಾಂಕದ ಗಜೆಟ್ ಅಧಿಸೂಚನೆ ಮತ್ತು ಆಯೋಗದ ವೆಬ್ ಸೈಟ್ (www.keralapsc.gov.in) ಸಂದರ್ಶಿಸಿ.
*ಸಾಮಾನ್ಯ ನೇಮಕಾತಿ- ರಾಜ್ಯಾದ್ಯಂತ*
*ಪ್ರವರ್ಗ ಸಂಖ್ಯೆ: 232/2024*
ಹುದ್ದೆ : *ಬಯೋಕೆಮಿಸ್ಟ್*
ಇಲಾಖೆ:ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: 51400- 110300
ವಯೋಮಿತಿ: 18- 39
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ: 233/2024*
ಹುದ್ದೆ: *ಬೆರಳಚ್ಚು ಶೋಧಕ*
ಇಲಾಖೆ: ಪೋಲಿಸ್( ಫಿಂಗರ್ ಪ್ರಿಂಟ್ ಬ್ಯೂರೋ)
ವೇತನ ಶ್ರೇಣಿ: 43400- 91200
ವಯೋಮಿತಿ: 18- 36
ಹುದ್ದೆಗಳು: ನಿರೀಕ್ಷಿತ ಖಾಲಿ ಹುದ್ದೆ
* *ಪ್ರವರ್ಗ ಸಂಖ್ಯೆ: 234/2024*
*ಭಾಗ 1- (ಸಾಮಾನ್ಯ ವರ್ಗ) **
ಹುದ್ದೆ: *ಅಸಿಸ್ಟೆಂಟ್ ಮ್ಯಾನೇಜರ್( ಸಿವಿಲ್)*
ಇಲಾಖೆ: ಕೇರಳ ಕೇರಕರ್ಷಕ ಸಹಕರಣ ಫೆಡರೇಶನ್ ಲಿಮಿಟೆಡ್ (ಕೇರಫೆಡ್)
ವೇತನ ಶ್ರೇಣಿ: 40500- 85000
ವಯೋಮಿತಿ:18-40
ಹುದ್ದೆಗಳು: 01
**ಪ್ರವರ್ಗ ಸಂಖ್ಯೆ:235/2024*
ಹುದ್ದೆ: *ಜೂನಿಯರ್ ಇನ್ಸ್ಪೆಕ್ಟರ್ ಆಫ್ ಕೋ-ಆಪರೇಟಿವ್ ಸೊಸೈಟೀಸ್(ವಿಇಒ ದಿಂದ ವರ್ಗಾವಣೆ ಮುಖಾಂತರ)*
ಇಲಾಖೆ: ಸಹಕಾರ
ವೇತನ ಶ್ರೇಣಿ: 39300- 83000
ವಯೋಮಿತಿ: ಅನ್ವಯಿಸುವುದಿಲ್ಲ
ಹುದ್ದೆಗಳು: ನಿರೀಕ್ಷಿತ ಖಾಲಿ ಹುದ್ದೆ
**ಪ್ರವರ್ಗ ಸಂಖ್ಯೆ:236/2024*
ಹುದ್ದೆ: *ಸೂಪರ್ ವೈಸರ್(ಐಸಿಡಿಎಸ್)*
ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಾಲಯ
ವೇತನ ಶ್ರೇಣಿ: 37400- 79000
ವಯೋಮಿತಿ: 50
ಹುದ್ದೆಗಳು: ನಿರೀಕ್ಷಿತ ಖಾಲಿ ಹುದ್ದೆಗಳು
*ಪ್ರವರ್ಗ ಸಂಖ್ಯೆ:237/2024**
ಹುದ್ದೆ: *ಡೆಪ್ಯುಟಿ ಮ್ಯಾನೇಜರ್ ( ಹಣಕಾಸು, ಖಾತೆಗಳು ಮತ್ತು ಸೆಕ್ರೆಟೇರಿಯಲ್)*
ಇಲಾಖೆ: ಟ್ರಾವಂಕೂರ್ ಶುಗರ್ಸ್ ಆಂಡ್ ಕೆಮಿಕಲ್ಸ್ ಲಿಮಿಟೆಡ್
ವೇತನ ಶ್ರೇಣಿ:35700- 75600
ವಯೋಮಿತಿ: 18- 36
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ:238/2024**
ಹುದ್ದೆ: *ಡ್ರಾಫ್ಟ್ಸ್ ಮಾನ್ ಗ್ರೇಡ್ 2*
ಇಲಾಖೆ: ಅಂತರ್ಜಲ ಇಲಾಖೆ
ವೇತನ ಶ್ರೇಣಿ: 31100- 66800
ವಯೋಮಿತಿ: 18- 36
ಹುದ್ದೆಗಳು: 02
*ಪ್ರವರ್ಗ ಸಂಖ್ಯೆ:239/2024**
ಹುದ್ದೆ: *ಕೃಷಿ ಸಹಾಯಕ ಗ್ರೇಡ್ 2 ( ಪಶುವೈದ್ಯಕೀಯ)*
ಇಲಾಖೆ: ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ
ವೇತನ ಶ್ರೇಣಿ: 27900- 63700
ವಯೋಮಿತಿ: 18- 36
ಹುದ್ದೆಗಳು: 33
*ಪ್ರವರ್ಗ ಸಂಖ್ಯೆ:240/2024**
ಹುದ್ದೆ: *ಸೈಟ್ ಎಂಜಿನಿಯರ್ ಗ್ರೇಡ್ 2*
ಇಲಾಖೆ: ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: 26500- 56700
ವಯೋಮಿತಿ: 18- 36
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ:241/2024**
ಹುದ್ದೆ: **ಸ್ಟುಡಿಯೋ ಅಸಿಸ್ಟೆಂಟ್*
ಇಲಾಖೆ: ಕಾಲೇಜು ಶಿಕ್ಷಣ (ಸಂಗೀತ ಕಾಲೇಜುಗಳು)
ವೇತನ ಶ್ರೇಣಿ: 26500- 60700
ವಯೋಮಿತಿ: 22- 36
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ:242/2024***
*ಭಾಗ 1 - ( ಸಾಮಾನ್ಯ ವರ್ಗ)*
ಹುದ್ದೆ: *ಕಂಪ್ಯೂಟರ್ ಪ್ರೋಗ್ರಾಮರ್*
ಇಲಾಖೆ: ಕೇರಳ ಕೇರಕರ್ಷಕ ಸಹಕರಣ ಫೆಡರೇಷನ್ ಲಿಮಿಟೆಡ್ ( ಕೇರಫೆಡ್)
ವೇತನ ಶ್ರೇಣಿ: 26500- 56700
ವಯೋಮಿತಿ: 18- 40
ಹುದ್ದೆಗಳು: 02
*ಪ್ರವರ್ಗ ಸಂಖ್ಯೆ:243/2024***
*ಭಾಗ 2 - (ಸಮಾಜದ ವರ್ಗ)*
ಹುದ್ದೆ: *ಕಂಪ್ಯೂಟರ್ ಪ್ರೋಗ್ರಾಮರ್*
ಇಲಾಖೆ: ಕೇರಳ ಕೇರಕರ್ಷಕ ಸಹಕರಣ ಫೆಡರೇಷನ್ ಲಿಮಿಟೆಡ್ ( ಕೇರಫೆಡ್)
ವೇತನ ಶ್ರೇಣಿ: 26500- 56700
ವಯೋಮಿತಿ: 18- 50
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ:244/2024***
*ಭಾಗ 1 - ( ಸಾಮಾನ್ಯ ವರ್ಗ)*
ಹುದ್ದೆ: *ಅನಲಿಸ್ಟ್*
ಇಲಾಖೆ: ಕೇರಳ ಕೇರಕರ್ಷಕ ಸಹಕರಣ ಫೆಡರೇಷನ್ ಲಿಮಿಟೆಡ್ ( ಕೇರಫೆಡ್)
ವೇತನ ಶ್ರೇಣಿ: 22200- 48000
ವಯೋಮಿತಿ: 18- 40
ಹುದ್ದೆಗಳು: 01
*ಪ್ರವರ್ಗ ಸಂಖ್ಯೆ:245/2024***
**ಭಾಗ 2 - (ಸಮಾಜದ ವರ್ಗ)*
ಹುದ್ದೆ: *ಅನಲಿಸ್ಟ್*
ಇಲಾಖೆ: ಕೇರಳ ಕೇರಕರ್ಷಕ ಸಹಕರಣ ಫೆಡರೇಷನ್ ಲಿಮಿಟೆಡ್ ( ಕೇರಫೆಡ್)
ವೇತನ ಶ್ರೇಣಿ: 22200- 48000
ವಯೋಮಿತಿ: 18- 50
ಹುದ್ದೆಗಳು: ನಿರೀಕ್ಷಿತ ಹುದ್ದೆಗಳು
*ಪ್ರವರ್ಗ ಸಂಖ್ಯೆ:246/2024***
ಹುದ್ದೆ: *ಇಲೆಕ್ಟ್ರಿಷನ್*
ಇಲಾಖೆ: ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: 19000- 43600
ವಯೋಮಿತಿ: 18- 36
ಹುದ್ದೆಗಳು: 04
*ಪ್ರವರ್ಗ ಸಂಖ್ಯೆ:247/2024***
ಹುದ್ದೆ: *ಸ್ಟೆನೋಗ್ರಾಫರ್/ ಕೋನ್ಫಿಡೆನ್ಶ್ಯಲ್ ಅಸಿಸ್ಟೆಂಟ್*
ಇಲಾಖೆ: ವಿವಿಧ ಸರಕಾರ ಒಡೆತನದ ಕಂಪನಿಗಳು/ಕಾರ್ಪೋರೇಷನ್/ಮಂಡಳಿಗಳು
ವೇತನ ಶ್ರೇಣಿ: ಆಯಾ ನೇಮಕಾತಿ ನಿಯಮಗಳ ಪ್ರಕಾರ ಸಂಬಂಧಪಟ್ಟ ಕಂಪನಿ/ಕಾರ್ಪೋರೇಷನ್/ಬೋರ್ಡ್ ಸೂಚಿಸಿದ ವೇತನದ ಪ್ರಮಾಣ
ವಯೋಮಿತಿ: 18- 36
ಹುದ್ದೆಗಳು: 01
*ಸಾಮಾನ್ಯ ನೇಮಕಾತಿ- ಜಿಲ್ಲಾವಾರು*
*ಪ್ರವರ್ಗ ಸಂಖ್ಯೆ:248/2024***
ಹುದ್ದೆ: *ಹೈಸ್ಕೂಲ್ ಟೀಚರ್ (ತಮಿಳು)*
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 41300- 87000
ವಯೋಮಿತಿ: 18- 40
ಹುದ್ದೆಗಳು: ಪಾಲಕ್ಕಾಡ್- 02 ತಿರುವನಂತಪುರ, ಕೊಲ್ಲಂ, ವಯನಾಡು- ನಿರೀಕ್ಷಿತ ಹುದ್ದೆಗಳು
*ಪ್ರವರ್ಗ ಸಂಖ್ಯೆ:249/2024***
ಹುದ್ದೆ: *ಹೈಸ್ಕೂಲ್ ಟೀಚರ್ ( ಹಿಂದಿ) (ವರ್ಗಾವಣೆ ಮೂಲಕ ನೇಮಕಾತಿ)*
ಇಲಾಖೆ: ಶಿಕ್ಷಣ
ವೇತನ ಶ್ರೇಣಿ:41300- 87000
ವಯೋಮಿತಿ: ಅನ್ವಯಿಸುವುದಿಲ್ಲ
ಹುದ್ದೆಗಳು: ಆಲಪ್ಪುಳ- 01
ತ್ರಿಶ್ಶೂರ್- 02
ಕಣ್ಣೂರ್- 02
*ಪ್ರವರ್ಗ ಸಂಖ್ಯೆ:250/2024***
ಹುದ್ದೆ: *ಯು. ಪಿ ಸ್ಕೂಲ್ ಟೀಚರ್ ( ತಮಿಳು ಮಾಧ್ಯಮ)* *(ವರ್ಗಾವಣೆ ಮೂಲಕ ನೇಮಕಾತಿ)*
ಇಲಾಖೆ:ಶಿಕ್ಷಣ
ವೇತನ ಶ್ರೇಣಿ: 35600- 754೦೦
ವಯೋಮಿತಿ: ಅನ್ವಯಿಸುವುದಿಲ್ಲ ಹುದ್ದೆಗಳು: ಇಡುಕ್ಕಿ- 01
*ಪ್ರವರ್ಗ ಸಂಖ್ಯೆ:251/2024***
ಹುದ್ದೆ: ಆಯುರ್ವೇದ ಥೆರಪಿಸ್ಟ್
ಇಲಾಖೆ: ಭಾರತೀಯ ವೈದ್ಯಕೀಯ ವ್ಯವಸ್ಥೆಗಳು
ವೇತನ ಶ್ರೇಣಿ: 27900- 63700
ವಯೋಮಿತಿ: 18- 36
ಹುದ್ದೆಗಳು: (ಜಿಲ್ಲಾವಾರು) ಕೋಟ್ಟಯಂ- 03
ಎರ್ನಾಕುಲಂ- 01
ಕೋಝಿಕ್ಕೋಡ್- 01
*ಪ್ರವರ್ಗ ಸಂಖ್ಯೆ:252/2024***
ಹುದ್ದೆ: ವಿದ್ಯುತ್ ಲಾಂಡ್ರಿ ಅಟೆಂಡರ್
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: 23700- 52600
ವಯೋಮಿತಿ: 18- 36
ಹುದ್ದೆಗಳು: (ಜಿಲ್ಲಾವಾರು) ತಿರುವನಂತಪುರಂ- 05
*ವಿಶೇಷ ನೇಮಕಾತಿ- ರಾಜ್ಯಾದ್ಯಂತ*
*ಪ್ರವರ್ಗ ಸಂಖ್ಯೆ:253/2024***
ಹುದ್ದೆ:*ಸೂಪರ್ ವೈಸರ್ (ಐಸಿಡಿಎಸ್)* (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ದ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ವಿಶೇಷ ನೇಮಕಾತಿ)
ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವೇತನ ಶ್ರೇಣಿ: 37400- 79000
ವಯೋಮಿತಿ: 18- 41
ಹುದ್ದೆಗಳು: ಎಸ್ ಸಿ /ಎಸ್ ಟಿ- 13
*ಪ್ರವರ್ಗ ಸಂಖ್ಯೆ:254/2024***
ಹುದ್ದೆ:*ಸೂಪರ್ ವೈಸರ್ (ಐಸಿಡಿಎಸ್)* (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಮತ್ತು ಪರಿಶಿಷ್ಟ ವರ್ಗದ ಮಾತ್ರ ಮಹಿಳಾ ಅಭ್ಯರ್ಥಿಗಳಿಂದ ವಿಶೇಷ ನೇಮಕಾತಿ)
ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವೇತನ ಶ್ರೇಣಿ: 37400- 79000
ವಯೋಮಿತಿ: 18- 50
ಹುದ್ದೆಗಳು: ಎಸ್ ಸಿ /ಎಸ್ ಟಿ- 05, ಎಸ್ ಟಿ ಮಾತ್ರ - 02
*ಪ್ರವರ್ಗ ಸಂಖ್ಯೆ:255/2024*
ಹುದ್ದೆ:*ಸೂಪರ್ ವೈಸರ್ (ಐಸಿಡಿಎಸ್)* (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಮತ್ತು ಪರಿಶಿಷ್ಟ ವರ್ಗದ ಮಾತ್ರ ಮಹಿಳಾ ಅಭ್ಯರ್ಥಿಗಳಿಂದ ವಿಶೇಷ ನೇಮಕಾತಿ)
ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವೇತನ ಶ್ರೇಣಿ: 37400- 79000
ವಯೋಮಿತಿ: 18- 50
ಹುದ್ದೆಗಳು: ಎಸ್ ಸಿ /ಎಸ್ ಟಿ- 02, ಎಸ್ ಟಿ ಮಾತ್ರ - 02
**ಪ್ರವರ್ಗ ಸಂಖ್ಯೆ:256/2024*
ಹುದ್ದೆ: *ವರ್ಕ್ ಶಾಪ್ ಅಟೆಂಡರ್* (ಡ್ರಾಫ್ಟ್ಸ್ ಮಾನ್- ಸಿವಿಲ್) (ಪರಿಶಿಷ್ಟ ವರ್ಗಕ್ಕೆ ಮಾತ್ರ ವಿಶೇಷ ನೇಮಕಾತಿ)
ಇಲಾಖೆ: ಇಂಡಸ್ಟ್ರಿಯಲ್ ಟ್ರೈನಿಂಗ್
ವೇತನ ಶ್ರೇಣಿ: 25100- 57900
ವಯೋಮಿತಿ: 19- 49
ಹುದ್ದೆಗಳು: ಎಸ್ ಟಿ ಮಾತ್ರ- 01
*NCA-ನೇಮಕಾತಿ-ರಾಜ್ಯಾದ್ಯಂತ*ಪ್ ರವರ್ಗ ಸಂಖ್ಯೆ:257/2024*
*ಐದನೇ NCA ಅಧಿಸೂಚನೆ**
ಹುದ್ದೆ: *ಸಹಾಯಕ ಪ್ರಾಧ್ಯಾಪಕ- ದೈಹಿಕ ಔಷಧ ಮತ್ತು ರಿಹೇಬಿಲಿಟೇಷನ್*
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 48
ಹುದ್ದೆಗಳು: SCCC- 01
*ಪ್ರವರ್ಗ ಸಂಖ್ಯೆ:258/2024** *ಮೊದಲನೇ NCA ಅಧಿಸೂಚನೆ*
ಹುದ್ದೆ: *ಸಹಾಯಕ ಪ್ರಾಧ್ಯಾಪಕ- ದ್ರವ್ಯಗುಣ*
ಇಲಾಖೆ: ಆಯುರ್ವೇದ ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 20- 49
ಹುದ್ದೆಗಳು: ಲಾಟಿನ್ ಕೆಥೋಲಿಕ್/ಆಂಗ್ಲೋ ಇಂಡಿಯನ್ - 01
*ಪ್ರವರ್ಗ ಸಂಖ್ಯೆ:259/2024*** *ಮೊದಲನೇ NCA ಅಧಿಸೂಚನೆ*
ಹುದ್ದೆ: *ಸಹಾಯಕ ಪ್ರಾಧ್ಯಾಪಕ- ಹೃದ್ರೋಗ ಶಾಸ್ತ್ರ*
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 48
ಹುದ್ದೆಗಳು: ವಿಶ್ವಕರ್ಮ - 01
*ಪ್ರವರ್ಗ ಸಂಖ್ಯೆ:260/2024*** *ಮೊದಲನೇ NCA ಅಧಿಸೂಚನೆ*
ಹುದ್ದೆ: *ಸಹಾಯಕ ಪ್ರಾಧ್ಯಾಪಕ- ಬಯೋಕೆಮಿಸ್ಟ್ರಿ*
ಇಲಾಖೆ: ವೈದ್ಯಕೀಯ ಶಿಕ್ಷಣ
ವೇತನ ಶ್ರೇಣಿ: ಯುಜಿಸಿ ಮಾನದಂಡಗಳ ಪ್ರಕಾರ
ವಯೋಮಿತಿ: 22- 48
ಹುದ್ದೆಗಳು: ಲಾಟಿನ್ ಕೆಥೋಲಿಕ್/ಆಂಗ್ಲೋ ಇಂಡಿಯನ್ - 01
*ಪ್ರವರ್ಗ ಸಂಖ್ಯೆ:261/2024*** *ಮೂರನೇ NCA ಅಧಿಸೂಚನೆ*
ಹುದ್ದೆ: *ಡಿವಿಷನಲ್ ಅಕೌಂಟೆಂಟ್*
ಇಲಾಖೆ: ಕೇರಳ ಸಾಮಾನ್ಯ ಸೇವೆ
ವೇತನ ಶ್ರೇಣಿ: 50200- 105300
ವಯೋಮಿತಿ: 18- 39
ಹುದ್ದೆಗಳು: SCCC- 01
*ಪ್ರವರ್ಗ ಸಂಖ್ಯೆ:262/2024*** *ಮೊದಲನೇ NCA ಅಧಿಸೂಚನೆ*
ಹುದ್ದೆ:**ಸೂಪರ್ ವೈಸರ್ (ಐಸಿಡಿಎಸ್)*
ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವೇತನ ಶ್ರೇಣಿ: 37400- 79000
ವಯೋಮಿತಿ: 50
ಹುದ್ದೆಗಳು: SCCC - 01
*ಪ್ರವರ್ಗ ಸಂಖ್ಯೆ:263/2024**** *ಎರಡನೇ NCA ಅಧಿಸೂಚನೆ*
ಹುದ್ದೆ: *ಮಹಿಳಾ ಸಹಾಯಕ ಜೈಲು ಅಧಿಕಾರಿ*
ಇಲಾಖೆ: ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳು
ವೇತನ ಶ್ರೇಣಿ: 27900 - 63700
ವಯೋಮಿತಿ: 18 - 39
ಹುದ್ದೆಗಳು: ಮುಸ್ಲಿಂ - 04
*ಪ್ರವರ್ಗ ಸಂಖ್ಯೆ:264/2024 - 269/2024** **ಎರಡನೇ NCA ಅಧಿಸೂಚನೆ*
ಹುದ್ದೆ: *ಪ್ಯೂನ್/ ವಾಚ್ ಮಾನ್* ( KSFE ಲಿಮಿಟೆಡ್ ನಲ್ಲಿ ಅರೆಕಾಲಿಕ ಉದ್ಯೋಗಿಗಳಿಂದ ನೇರ ನೇಮಕಾತಿ) - NCA - ಹಿಂದೂ ನಡಾರ್, ಒಬಿಸಿ, ಈಳವ/ತೀಯ್ಯಾ/ಬಿಲ್ಲವ, SCCC, LC/AI, ಎಸ್ ಟಿ
ಇಲಾಖೆ : ಕೇರಳ ರಾಜ್ಯ ಹಣಕಾಸು ಉದ್ಯಮಗಳ ಲಿಮಿಟೆಡ್
ವೇತನ ಶ್ರೇಣಿ: 24500- 42900
ವಯೋಮಿತಿ: 18- 50
ಹುದ್ದೆಗಳು: 06
*ಪ್ರವರ್ಗ ಸಂಖ್ಯೆ: 270/2024*** *ಎರಡನೇ NCA ಅಧಿಸೂಚನೆ*
ಹುದ್ದೆ: *ಇಲೆಕ್ಟ್ರಿಷನ್*
ಇಲಾಖೆ: ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ನಿಯಮಿತ
ವೇತನ ಶ್ರೇಣಿ: 19000 - 43600
ವಯೋಮಿತಿ: 18 - 39
ಹುದ್ದೆಗಳು: ಮುಸ್ಲಿಂ - 01
*NCA - ಜಿಲ್ಲಾವಾರು*
*ಪ್ರವರ್ಗ ಸಂಖ್ಯೆ:271/2024** *ಮೊದಲನೇ NCA ಅಧಿಸೂಚನೆ*
ಹುದ್ದೆ: *ಫುಲ್ ಟೈಮ್ ಜೂನಿಯರ್ ಲಾಂಗ್ವೇಜ್ ಟೀಚರ್ ( ಅರೆಬಿಕ್) -ಯು ಪಿ ಸ್ಕೂಲ್*
ಇಲಾಖೆ: ಶಿಕ್ಷಣ
ವೇತನ ಶ್ರೇಣಿ: 35600- 75400
ವಯೋಮಿತಿ: 18 - 43