ಲಾಹೋರ್: ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳಿಂದಾಗಿ ಸೇನೆಯ ವಶದಲ್ಲಿದ್ದ ಪಾಕಿಸ್ತಾನ ಐಎಸ್‌ಐನ ಮಾಜಿ ಮುಖ್ಯಸ್ಥ ಲೆ.ಜನರಲ್ ಫೈಜ್ ಹಮೀದ್ ಅವರ ಆಪ್ತರೊಬ್ಬರು ಬಂಧನ ಭೀತಿಯಿಂದ ದೇಶದಿಂದ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜನರಲ್ ಹಮೀದ್ ಜತೆಗೆ ಪಾಕಿಸ್ತಾನ, ವಿದೇಶಗಳಲ್ಲಿ ವ್ಯಾವಹಾರಿಕ ಸಂಬಂಧ ಹೊಂದಿದ್ದ ಮೊಹ್ಸೀನ್ ವಾರೈಚ್ ಅವರು ಬ್ರಿಟನ್‌ಗೆ ಪರಾರಿಯಾಗಿದ್ದಾರೆ ಎಂದು 'ಸಮಾ ಟಿವಿ' ವರದಿ ಮಾಡಿದೆ.