HEALTH TIPS

ವಯನಾಡ್ ದುರಂತ: ರಾಜ್ಯದಲ್ಲಿ ಈ ಬಾರಿ ಓಣಂ ಆಚರಣೆ , ಚಾಂಪಿಯನ್ಸ್ ಬೋಟ್ ಲೀಗ್ ರದ್ದು

              ತಿರುವನಂತಪುರಂ: ವಯನಾಡಿನಲ್ಲಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಓಣಂ ಆಚರಣೆ ಕಾರ್ಯಕ್ರಮಗಳು ಮತ್ತು ಚಾಂಪಿಯನ್ಸ್ ಬೋಟ್ ಲೀಗ್ ಅನ್ನು ರದ್ದುಗೊಳಿಸಲಾಗಿದೆ.

           ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ. ಎ ಮುಹಮ್ಮದ್ ರಿಯಾಝ್ ಈ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ವಯನಾಡು ತೀವ್ರ ಚಿಂತಾಜನಕ ಅನಾಹುತಕ್ಕೆ ಒಳಗಾಗಿದೆ ಎಂದು ಸಚಿವರು ತಿಳಿಸಿದರು.

          ನೂರಾರು ಜನರು ಪ್ರಾಣ ಕಳೆದುಕೊಂಡಿರುವÀರು. ಇದನ್ನು ಗಮನದಲ್ಲಿಟ್ಟುಕೊಂಡು ಆಚರಣೆಗಳನ್ನು ಹಿಂಪಡೆಯಲಾಗಿರುವುದಾಗಿ ಸರ್ಕಾರ ಘೋಷಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries