ಪಣಜಿ: ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ಗೋವಾ ಶಿಪ್‌ಯಾರ್ಡ್ ಸುಮಾರು ₹2,500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಾಲಿನ್ಯ ನಿಯಂತ್ರಣ ನೌಕೆಯನ್ನು ಗುರುವಾರ ಸೇವೆಗೆ ನಿಯೋಜಿಸಲಾಯಿತು.

'ಈ ನೌಕೆಯು ದೇಶದ ಕಡಲ ಭದ್ರತಾ ಏಜೆನ್ಸಿಗೆ ಪ್ರಮುಖ ಆಸ್ತಿಯಾಗಲಿದೆ' ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಠ್ ಹೇಳಿದರು.