HEALTH TIPS

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಒಂದು ತಿಂಗಳ ವಿದ್ಯುತ್ ನಿಯಂತ್ರಣ

              ಕಾಸರಗೋಡು: ಮೈಲಾಟಿ - ವಿದ್ಯಾನಗರ 100 ಕೆ.ವಿ. ಫೀಡರಿನ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಮೊನ್ನೆ ಆ.13 ಮಂಗಳವಾರದಿಂದ ಸೆ.12 ರ ವರೆಗೆ ಪ್ರತಿದಿನ ಪೂರ್ವಾಹ್ನ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಭಾಗಗಳಲ್ಲಿ ಸಬ್ ಸ್ಟೇಷನ್ ಗಳಿಗಿರುವ ವಿದ್ಯುತ್ ಪೂರೈಕೆಯಲ್ಲಿ ಭಾಗಿಕವಾಗಿ ಅಥವಾ ಪೂರ್ಣವಾಗಿ ವ್ಯತ್ಯಯವಾಗಲಿದೆ ಎಂದು ಕೆ.ಎಸ್.ಇ.ಬಿ. ಅಧಿಕಾರಿಗಳು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries