ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಸನಿಹದ ಉಳಿಯತ್ತಡ್ಕದ ನಾಗಬನದಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಪುರೋಹಿತರಾದ ಕೃಷ್ಣಪ್ರಸಾದ್ ಅಡಿಗ ಮುಟ್ಟತ್ತೋಡಿ ಹಾಗೂ ಸಹಾಯಕ ಅರ್ಚಕ ನಾರಾಯಣ ಕಾರಂತ ನೇತೃತ್ವದಲ್ಲಿ ಪೂಜೆ ನಡೆಯಿತು.
ಮಧೂರು ಕಾಳಿಕಾಂಬಾ ಮಠದ ವಠಾರದ ನಾಗನಕಟ್ಟೆಯಲ್ಲಿ ವಾಸು ಭಟ್ ಅವರ ನೇತೃತ್ವದಲ್ಲಿ ನಾಗರಪಂಚಮಿ ಪೂಜೆ ನೆರವೇರಿತು.