HEALTH TIPS

ಕರ್ನಾಟಿಕ್ ಮ್ಯೂಸಿಕ್ ಟ್ಯಾಲೆಂಟ್ ಸರ್ಚ್ :ಅನ್ವಿತಾ ತಲ್ಪಣಾಜೆ ಪ್ರಥಮ, ಶ್ರೀವರದಾ ಪಟ್ಟಾಜೆ ದ್ವಿತೀಯ

             ಬದಿಯಡ್ಕ: ಶಕ್ತಿ ಗಾನಸಭಾ ಚೆನ್ನೈಯವರು ನಡೆಸಿದ ಕರ್ನಾಟಿಕ್ ಮ್ಯೂಸಿಕ್ ಟ್ಯಾಲೆಂಟ್ ಸರ್ಚ್-2024 ಗ್ರ್ಯಾಂಡ್ ಫೈನಲ್‍ನಲ್ಲಿ ಜೂನಿಯರ್ ವಿಭಾಗದ ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ ಸೆಮಿ ಕ್ಲಾಸಿಕಲ್ ಮ್ಯೂಸಿಕ್‍ನಲ್ಲಿ ಪ್ರಥಮ ಸ್ಥಾನ ಪಡೆದ ಅನ್ವಿತಾ ತಲ್ಪಣಾಜೆ ಹಾಗೂ ಸೀನಿಯರ್ ವಿಭಾಗದ ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀವರದಾ ಪಟ್ಟಾಜೆ. ಇವರು ವಿದ್ವಾನ್ ಅನೀಶ್ ವಿ ಭಟ್ ಪುತ್ತೂರು ಇವರ ಶಿಷ್ಯೆಯರಾಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries