ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಗ್ರಾಮ ಪಂಚಾಯತಿಯ ಬಡ್ಸ್ ಸ್ಕೂಲ್‍ನಲ್ಲಿ ಬಡ್ಸ್ ದಿನಾಚರಣೆ ನಡೆಯಿತು. ಇದರ ಅಂಗವಾಗಿ ಸೌಮ್ಯಾ ಶ್ರೀಕಾಂತ್ ಅವರ ನಿರ್ದೇಶನದ ನಾಟ್ಯ ಮಂಟಪ ಮಧೂರು ಇದರ ಶಿಷ್ಯರಾದ ಸುಮನ ಅಡಿಗ ಹಾಗು ಅರ್ಚನ ಮಾಯಿಪ್ಪಾಡಿ ಅವರಿಂದ ಭರತನಾಟ್ಯ ಸಹಿತ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಿತು.