ಇಸ್ಲಾಮಾಬಾದ್: ಬಾಂಗ್ಲಾದೇಶದಲ್ಲಿ ಕಂಡುಬಂದ ರೀತಿಯ ಅರಾಜಕತೆಯನ್ನು ದೇಶದಲ್ಲಿ ಸೃಷ್ಟಿಸುವ ಪ್ರಯತ್ನಗಳಿಗೆ ಕೈಹಾಕದಂತೆ ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್ ಗುರುವಾರ ಎಚ್ಚರಿಸಿದ್ದಾರೆ.
ಅರಾಜಕತೆ ಸೃಷ್ಟಿ ಯತ್ನ ಬೇಡ: ಪಾಕ್ ಸೇನಾ ಮುಖ್ಯಸ್ಥ ಎಚ್ಚರಿಕೆ
0
ಆಗಸ್ಟ್ 09, 2024
Tags