ಕೀವ್: ಪೂರ್ವ ಉಕ್ರೇನ್‍ನ ಖಾರ್ಕಿವ್ ಪ್ರಾಂತದಲ್ಲಿ ರಶ್ಯದ ಪಡೆಗಳ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಪುನಃ ವಶಪಡಿಸಿಕೊಂಡಿದ್ದು ಇಲ್ಲಿ ರಶ್ಯ ಪಡೆಯ ಮುನ್ನಡೆಗೆ ಬಲವಾದ ಹೊಡೆತ ನೀಡಿರುವುದಾಗಿ ಉಕ್ರೇನ್ ಪಡೆಗಳು ಹೇಳಿವೆ.

ಖಾರ್ಕಿವ್ ಪ್ರಾಂತದಲ್ಲಿ ತನ್ನ ಪಡೆ ಸುಮಾರು 2 ಚದರ ಕಿ.ಮೀನಷ್ಟು ಮುನ್ನಡೆ ಸಾಧಿಸಿದೆ.