ಮಂಜೇಶ್ವರ: ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ನಡೆಯಿತು. ನಿವೃತ್ತ ಅಧ್ಯಾಪಕ ಶಂಕರನಾರಾಯಣ ಉಡುಪ ಅವರು ಅಧ್ಯಕ್ಷÀ ಸುಂದರ ದೈಗೋಳಿಯವರಿಗೆ ನೀಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಭಟ್ ಪಾರೆಕುಂಡಡ್ಕ, ಸಂತೋಷ್ ಶೆಟ್ಟಿ ದೈಗೋಳಿ, ಶಂಕರನಾರಾಯಣ ಭಟ್ ಸಾದಂಗಯ, ಬಾಬು ಮಡ್ವ, ಸತ್ಯನಾರಾಯಣ ಭಟ್ ಪಜ್ವ, ಯಶೋಧ, ಡಾ ವಿಜಯಲಕ್ಷ್ಮಿ ,ಮನೋರಮ, ಶ್ರೀಲತಾ ಕೋರನ್ ಹಾಗೂ ಮಂದಿರದ ಸದಸ್ಯರು ಉಪಸ್ಥಿತರಿದ್ದರು.