ಷಿಕಾಗೊ: ಡೊನಾಲ್ಡ್ ಟ್ರಂಪ್ ಅವರು ಅಧಿಕಾರದ ಗದ್ದುಗೆ ಏರಿ 'ಮತ್ತೆ ನಾಲ್ಕು ವರ್ಷಗಳ ಆರ್ಭಟ, ಅವ್ಯವಸ್ಥೆ ಹಾಗೂ ಗೊಂದಲಗಳು ಸೃಷ್ಟಿಯಾಗುವುದು ಅಮೆರಿಕನ್ನರಿಗೆ ಬೇಕಾಗಿಲ್ಲ' ಎಂದು ಹೇಳುವ ಮೂಲಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು, ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಬೇಕು ಎಂಬುದನ್ನು ಒತ್ತಿ ಹೇಳಿದರು.