ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲಿನ ಯುವ ಗಾಯಕ ಮುರಳಿ ನೀರ್ಚಾಲು ಅವರಿಗೆ ಪುತ್ತೂರು ತಾಲೂಕಿನ ಪಾಂಬಾರು ಆರ್ ಪಿ ಕಲಾ ಸೇವಾ ಟ್ರಸ್ಟಿನ ವತಿಯಿಂದ 'ಗಾನ ಚತುರ' ಪ್ರಶಸ್ತಿ ನೀಡಿ ಗೌರವಿಸಲಾಯಿತು.