HEALTH TIPS

ನೀರ್ಚಾಲು ಮಹಾಜನ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

            ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ  ಮಹಾಸಭೆಯು ತಾರೀಕು 30.07.2024 ಮಂಗಳವಾರ ಜರಗಿತು. ಸುಕುಮಾರ ಕುದ್ರೆಪ್ಪಾಡಿ ಇವರು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿಯೂ, ಗಿರಿಜಾ ತಾರಾನಾಥ್ ಅವರು ಉಪಾಧ್ಯಕ್ಷೆಯಾಗಿಯೂ, ಶ್ರೀಮತಿ ಭವ್ಯ ಸಂತೋಷ್ ರ ವರು ಮಾತೃ ಮಂಡಳಿ ಅಧ್ಯಕ್ಷೆಯಾಗಿಯೂ, ಶ್ರೀಮತಿ ವೀಣಾ ಶೈಲಟ್.ಕೆ ಅವರು ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿಯೂ ಆಯ್ಕೆಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries