ಕೌಲಲಾಂಪುರ : ಮಲೇಶ್ಯಾ ರಾಜಧಾನಿ ಕೌಲಲಾಂಪುರದಲ್ಲಿ ಫುಟ್‍ಪಾತ್ ಕುಸಿದುಬಿದ್ದು ಭಾರತೀಯ ಮೂಲದ ಮಹಿಳೆಯೊಬ್ಬರು ಚರಂಡಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಕೌಲಲಾಂಪುರ : ಮಲೇಶ್ಯಾ ರಾಜಧಾನಿ ಕೌಲಲಾಂಪುರದಲ್ಲಿ ಫುಟ್‍ಪಾತ್ ಕುಸಿದುಬಿದ್ದು ಭಾರತೀಯ ಮೂಲದ ಮಹಿಳೆಯೊಬ್ಬರು ಚರಂಡಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಣಿಮಿಗಣಿಪಳ್ಳ ಗ್ರಾಮದ ನಿವಾಸಿ, 45 ವರ್ಷದ ವಿಜಯಲಕ್ಷ್ಮಿ ಎಂಬವರು ತನ್ನ ಪತಿ ಹಾಗೂ ಪುತ್ರನೊಂದಿಗೆ ಶನಿವಾರ ಕೌಲಲಾಂಪುರದ ರಸ್ತೆಪಕ್ಕದ ಪಾದಾಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಮಾರ್ಗ ಕುಸಿದಿದೆ.