HEALTH TIPS

ಇಂಡೋನೇಷ್ಯಾ | ಹಡಗಿನಲ್ಲಿ ಬೆಂಕಿ: ಐವರು ಸಜೀವ ದಹನ

 ಡೆನ್‌ಪಸಾರ್‌: ಇಂಡೋನೇಷ್ಯಾದ ಬಾಲಿ ದ್ವೀಪದ ಸಮೀಪ ಬುಧವಾರ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಹಡಗಿನಲ್ಲಿದ್ದ ಐವರು ಸಿಬ್ಬಂದಿ ಸಾವಿಗೀಡಾಗಿದ್ದು, 15 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ನೂಸ ಟೆಂಗರ ಪ್ರದೇಶದತ್ತ ತೆರಳುತ್ತಿದ್ದ 'ಎಲಿಜಬೆತ್‌' ಹೆಸರಿನ ಈ ಹಡಗಿನಲ್ಲಿ 21 ಸಿಬ್ಬಂದಿಗಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries